ಯೂರಿಯಾ ಖರೀದಿಸಲು ರೈತರಿಗೆ ಹೊಸ ನಿಯಮ – ಆಧಾರ್ ಕಾರ್ಡ್ ಮತ್ತು ಜಮೀನು ಪಹಣಿ ಕಡ್ಡಾಯ

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

urea fertilizer: ಯೂರಿಯಾ ರಸಗೊಬ್ಬರ ಖರೀದಿಸಲು ಬಯಸುವ ರೈತರಿಗೆ ಕೃಷಿ ಇಲಾಖೆಯಿಂದ ಹೊಸ ನಿಯಮ ಜಾರಿಯಾಗಿದೆ. ಇದೀಗ ಯೂರಿಯಾ ಪಡೆಯಲು ಜಮೀನು ಹೊಂದಿರುವ ರೈತನ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಜಮೀನಿನ ಪಹಣಿ (RTC) ಜೆರಾಕ್ಸ್ ಪ್ರತಿ ತರಿಕೆ ಕಡ್ಡಾಯವಾಗಿದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹೊಸ ನಿಯಮದ ಪ್ರಕಾರ:

  • ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಯೂರಿಯಾ ವಿತರಣೆ
  • ಈ ಹಿಂದೆ ಯೂರಿಯಾ ಪಡೆದ ರೈತರಿಗೆ ಮತ್ತೆ ವಿತರಣೆ ಇಲ್ಲ
  • ರೈತರ ಹೆಸರಿನಲ್ಲಿ ವಂಚನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು

ಅಗತ್ಯ ದಾಖಲೆಗಳು:

Source:Google
  1. ರೈತನ ಆಧಾರ್ ಕಾರ್ಡ್ ಜೆರಾಕ್ಸ್
  2. ಜಮೀನಿನ ಪಹಣಿ (RTC) ಜೆರಾಕ್ಸ್

ವಂಚನೆಗೆ ಎಚ್ಚರಿಕೆ

ಯೂರಿಯಾ ವಿತರಣೆ ನಿಯಮ ಉಲ್ಲಂಘಿಸಿ, ನಕಲಿ ದಾಖಲೆಗಳನ್ನು ಬಳಸಿ ಅಥವಾ ರೈತರ ಹೆಸರಿನಲ್ಲಿ ವಂಚನೆ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

E-Khata ಗೊಂದಲ : ಬಿಬಿಎಂಪಿ ಸ್ಪಷ್ಟನೆ ಮತ್ತು ಹೊಸ ಆನ್‌ಲೈನ್ ವ್ಯವಸ್ಥೆ !

Leave a Comment