Free Dental Treatment Karnataka

ಬಡವರಿಗೆ ಗುಡ್ ನ್ಯೂಸ್: ಹಲ್ಲು ಬಿದ್ದಿದೆಯಾ? ಸರ್ಕಾರವೇ ಕೊಡಲಿದೆ ಕೃತಕ ಹಲ್ಲು – ಇಲ್ಲಿದೆ ಸಂಪೂರ್ಣ ಮಾಹಿತಿ!

“ಹಲ್ಲಿದ್ದವನಿಗೆ ಕಡಲೆಯಿಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ” ಎಂಬ ಗಾದೆ ಮಾತನ್ನು ನಾವು ಕೇಳಿರುತ್ತೇವೆ. ವಯಸ್ಸಾಗುತ್ತ ಹೋದಂತೆ ಹಲ್ಲುಗಳು ಹಾಳಾಗಿ ಬಿದ್ದರೆ, ಬದಲು ...