bpl card verification

ಬಿಪಿಎಲ್‌ ಕಾರ್ಡ್‌ ಪಡೆಯುವ ಹೊಸ ಷರತ್ತುಗಳು ಬಹಿರಂಗ! ಯಾರೆಲ್ಲಾ ಅರ್ಹರು, ಯಾರೆಲ್ಲಾ ಅನರ್ಹರು?

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಪಡಿತರ ಚೀಟಿ ವ್ಯವಸ್ಥೆ ಯಾವತ್ತೂ ವಿವಾದಕ್ಕೀಡಾಗುತ್ತದೆ. ಇದನ್ನು ನಿಜವಾದ ಬಡವರಿಗೆ ತಲುಪಿಸುವ ಬದಲು ...