bhagyalakshmi scheme

ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಎಚ್ಚರಿಕೆ: ಮೆಚ್ಯೂರಿಟಿ ಪ್ರಸ್ತಾವನೆ ಸಲ್ಲಿಸಲು ಅಂತಿಮ ಗಡುವು!

bhagyalakshmi scheme — 2006-07ನೇ ಸಾಲಿನ ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ ಬಾಂಡ್ ಪಡೆದ ಫಲಾನುಭವಿಗಳ ಮೆಚ್ಯೂರಿಟಿ ಅವಧಿ 2024-25ರಲ್ಲಿ ಪೂರ್ಣಗೊಂಡಿದೆ. ...