Koushikgk
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್‌ಫಾರ್ಮ್ ಆರಂಭಿಸಲಾಗಿದೆ. ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ. Interests: Investigative Reporting, Rural Journalism, Technology in Media Quote: “Speak truth, even if your voice shakes.”
ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ – ಸಿಗಲಿದೆ ಎಕರೆಗೆ ಇಷ್ಟು ಸಹಾಯ ಧನ !
Adike Thota Subsidy :ಅಡಿಕೆ ಕೃಷಿಯು ಕರ್ನಾಟಕದ ಹಲವಾರು ಭಾಗಗಳಲ್ಲಿ ಪ್ರಮುಖ ಆದಾಯ ಮೂಲವಾಗಿದೆ. ಈ ಬೆಳೆ ಭೂಮಿಯ ಗುಣಮಟ್ಟ, ...
ಈ ದಿನ ಬಿಡುಗಡೆಗೊಳ್ಳಲಿದೆ PM-KISAN 20ನೇ ಕಂತಿನ ಹಣ
PM Kisan 20th Installment :ಭಾರತದಲ್ಲಿ ಲಕ್ಷಾಂತರ ರೈತರಿಗೆ ಉದ್ದೇಶಿಸಿದ ಮಹತ್ವದ ಕೇಂದ್ರ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ...
ಪತಿ-ಪತ್ನಿಯರಿಗೆ ಭರ್ಜರಿ ಅವಕಾಶ: ಈ ಪೋಸ್ಟ್ ಆಫೀಸ್ ಯೋಜನೆ ಮೂಲಕ 5 ವರ್ಷದಲ್ಲಿ 13 ಲಕ್ಷ ರೂಪಾಯಿ ಗಳಿಸಿ !
Post Office NSC Scheme : ನಿಮ್ಮ ಹಣವನ್ನು ಯಾವುದೇ ಜೂಕಾಟವಿಲ್ಲದೆ ಸುರಕ್ಷಿತವಾಗಿ ಹೂಡಿಕೆ ಮಾಡುವುದೇ ನಿಮಗೆ ಆದ್ಯತೆ ಅಂದರೆ, ...
ಬಿ ಖಾತಾ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಬಿಗ್ ನ್ಯೂಸ್
B Khata to A khata:ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಪರಿವರ್ತನೆ ...
ಫೋನ್‌ಪೆ, ಪೇಟಿಎಂ, ಗೂಗಲ್ ಪೇ ಬಳಕೆದಾರರೇ ಎಚ್ಚರಿಕೆ! ಯುಪಿಐ ನಿಯಮಗಳಲ್ಲಿ ಭಾರೀ ಬದಲಾವಣೆ
August Rules:ಭಾರತದಲ್ಲಿ ಡಿಜಿಟಲ್ ಪಾವತಿಗಳ ಕ್ರಾಂತಿಯನ್ನು ಮುನ್ನಡೆಸುತ್ತಿರುವ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಬಳಕೆದಾರರಿಗೆ ಆಗಸ್ಟ್ 1, 2025ರಿಂದ ಮಹತ್ವದ ...
ಅಡಿಕೆಗೆ ಬಂಪರ್ ಬೆಲೆ ಏರಿಕೆ: ಕ್ವಿಂಟಾಲ್ ಅಡಿಕೆ ಬೆಲೆ ಎಷ್ಟಿದೆ ?
Adike Bele:ರಾಜ್ಯದಲ್ಲಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬರುತ್ತಿದ್ದು, ಇದರಿಂದಾಗಿ ರೈತ ಸಮುದಾಯದ ಮುಖದಲ್ಲಿ ಸಂತೋಷ ಮೂಡಿಸಿದೆ. ಇತ್ತೀಚೆಗೆ ಇಳಿಕೆಯಾಗಿದ್ದ ...
ವಿದ್ಯಾಸಿರಿ ಯೋಜನೆ : ಹಿಂದುಳಿದ ವರ್ಗ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ
Vidya Siri : ವಿದ್ಯಾಸಿರಿ ಯೋಜನೆ: ರಾಜ್ಯದ ಹಿಂದುಳಿದ ವರ್ಗಗಳ ಹಾಗೂ ಅಲೆಮಾರಿ/ಅರೆಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡುವ ...
ಆಸ್ತಿ ನೋಂದಣಿ ಮಾತ್ರ ಮಾಲೀಕತ್ವಕ್ಕೆ ಸಾಕಾಗುವುದಿಲ್ಲ : ಆಸ್ತಿ ಮಾಲೀಕತ್ವಕ್ಕಾಗಿ ಕಡ್ಡಾಯವಾಗಿರುವ 12 ಪ್ರಮುಖ ದಾಖಲೆಗಳು
Property Registration doccuments:ಭಾರತದ ರಿಯಲ್ ಎಸ್ಟೇಟ್ ವಲಯದಲ್ಲಿ ಸ್ವಲ್ಪ ದಿನಗಳಿಂದ ಚರ್ಚೆಗೆ ಗ್ರಾಸವಾಗಿರುವ ದೊಡ್ಡ ವಿಚಾರವೆಂದರೆ: “ಆಸ್ತಿ ನೋಂದಣಿ ಮಾತ್ರ ...
ಅಂಗನವಾಡಿ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ
Anganawadi:ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು, ಗರ್ಭಿಣಿಯರು, ಕಿರುಮಕ್ಕಳ ಸೇವೆಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ...
ಬಿಬಿಎಂಪಿ ವ್ಯಾಪ್ತಿಯ ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ಮಾನ್ಯತೆ: ರಾಜ್ಯ ಸರ್ಕಾರದ ಮಹತ್ವದ ಆದೇಶ
A khata anad B Khata:ಬೆಂಗಳೂರು ನಗರವು ಭಾರತದ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾಗಿದ್ದು, ಇಲ್ಲಿ ದಿನದಿಂದ ದಿನಕ್ಕೆ ಆಸ್ತಿ ...
ಆಸ್ತಿ ನೋಂದಣಿ: ಕರ್ನಾಟಕದಲ್ಲಿ ಹೊಸ ನಿಯಮಗಳು ಜಾರಿ – ಪ್ರತಿ ಮಾಲೀಕರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ
property registration:ಕರ್ನಾಟಕದಲ್ಲಿ ಆಸ್ತಿ ನೋಂದಣಿ ಸಂಬಂಧ ಬದಲಾವಣೆಗಳು ಜಾರಿಗೆ ಬರುತ್ತಿವೆ. ಇದೀಗ ಪ್ರಾಪರ್ಟಿ ನೋಂದಣಿಗೆ ಮಾಲೀಕರು ಪಾಲಿಸಬೇಕಾದ ನಿರ್ದಿಷ್ಟ ನಿಯಮಗಳನ್ನು ...
ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ – ಪಡಿತರ ಜೊತೆಗೆ ಈ ವಸ್ತುಗಳು ಫ್ರೀ !
Bpl Ration Card :ಕರ್ನಾಟಕ ಸರ್ಕಾರ ಬಿಪಿಎಲ್ (ಬಿ.ಪಿ.ಎಲ್) ಪಡಿತರ ಚೀಟಿದಾರರಿಗೆ ಮತ್ತಷ್ಟು ಸೌಲಭ್ಯ ಒದಗಿಸುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ...