Kavya GK

2 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್‌ಫಾರ್ಮ್ ಆರಂಭಿಸಲಾಗಿದೆ. ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.

ಅಡಿಕೆ ಬೆಲೆಯಲ್ಲಿ ಶಾಕ್ & ಸರ್ಪ್ರೈಸ್:ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಗೊತ್ತಾ?

ಬೆಂಗಳೂರು: ಕರ್ನಾಟಕದ ಪ್ರಮುಖ ಕೃಷಿ ಉತ್ಪನ್ನಗಳಲ್ಲಿ ಒಂದಾದ ಅಡಿಕೆ ಬೆಲೆಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡುಬಂದಿದೆ. ಬುಧವಾರ (ಸೆಪ್ಟೆಂಬರ್ 24, ...

ಇಪಿಎಫ್‌ಓ ನಿಯಮ ಬದಲಾವಣೆ: ಮದುವೆ, ಮನೆ, ಶಿಕ್ಷಣಕ್ಕೆ ಪಿಎಫ್‌ ಹಣ ಸುಲಭವಾಗಿ ಪಡೆಯೋದು ಹೇಗೆ?

ನಮ್ಮ ದುಡಿಮೆ ಹಣವೇ ಆದರೂ, ಪಿಎಫ್‌ (Provident Fund) ಹಣವನ್ನು ಹಿಂಪಡೆಯುವಾಗ ಹಲವು ರೀತಿಯ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮದುವೆ, ...

ಸಾಲಗಾರರಿಗೆ ಸಂತೋಷ ಸುದ್ದಿ! ಅಕ್ಟೋಬರ್‌ನಲ್ಲಿ ಬಡ್ಡಿದರ ಇಳಿಕೆ – EMI ಕಡಿಮೆ!

ಭಾರತೀಯ ಆರ್ಥಿಕತೆಯ ಪ್ರಮುಖ ಅಂಶವಾದ ಬಡ್ಡಿದರ ಇಳಿಕೆ ಕುರಿತ ನಿರೀಕ್ಷೆ ಮತ್ತೆ ಚರ್ಚೆಗೆ ಬಂದಿದೆ. ಈ ಬಾರಿ ದಸರಾ ಹಬ್ಬದ ...

ನಿಮ್ಮ ತಿಂಗಳ 10,000 ರೂ. ಹೂಡಿಕೆ ಮಾಡಿ 10 ವರ್ಷಗಳಲ್ಲಿ 17 ಲಕ್ಷ ಸಂಪಾದಿಸಬಹುದು! ಹೇಗೆ?

ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (Recurring Deposit – RD) ಯೋಜನೆ, ಭಾರತದಲ್ಲಿ ಜನಪ್ರಿಯವಾಗಿರುವ ಸರಕಾರದ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ...

ಬಿಪಿಎಲ್‌ ಕಾರ್ಡ್‌ ಪಡೆಯುವ ಹೊಸ ಷರತ್ತುಗಳು ಬಹಿರಂಗ! ಯಾರೆಲ್ಲಾ ಅರ್ಹರು, ಯಾರೆಲ್ಲಾ ಅನರ್ಹರು?

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಪಡಿತರ ಚೀಟಿ ವ್ಯವಸ್ಥೆ ಯಾವತ್ತೂ ವಿವಾದಕ್ಕೀಡಾಗುತ್ತದೆ. ಇದನ್ನು ನಿಜವಾದ ಬಡವರಿಗೆ ತಲುಪಿಸುವ ಬದಲು ...

ಕೌಶಲ್ಯ ತರಬೇತಿ + ಉದ್ಯೋಗ + ಪ್ರೋತ್ಸಾಹಧನ = ಆಶಾದೀಪ ಯೋಜನೆ! ಅರ್ಜಿ ಹಾಕುವುದು ಹೇಗೆ ಗೊತ್ತಾ?

ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಎರಡೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ. ...

ನೇಕಾರರಿಗೆ ಬಂಪರ್ ಗಿಫ್ಟ್: ಕೈಮಗ್ಗ ಖರೀದಿಗೆ ಸರ್ಕಾರದಿಂದ ಶೇ.75% ಸಬ್ಸಿಡಿ – ನಿಮಗೂ ಸಿಗುತ್ತದೆಯೇ?

ಕರ್ನಾಟಕದಲ್ಲಿ ಕೈಮಗ್ಗ ನೇಕಾರರು ತಮ್ಮ ಶ್ರಮದಿಂದ ಅನನ್ಯ ರೀತಿಯ ಸೀರೆಗಳು, ಉಡುಪುಗಳು ಮತ್ತು ಜವಳಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಆದರೆ ಆಧುನಿಕ ...

ಬಡವರಿಗೆ ಗುಡ್ ನ್ಯೂಸ್: ಹಲ್ಲು ಬಿದ್ದಿದೆಯಾ? ಸರ್ಕಾರವೇ ಕೊಡಲಿದೆ ಕೃತಕ ಹಲ್ಲು – ಇಲ್ಲಿದೆ ಸಂಪೂರ್ಣ ಮಾಹಿತಿ!

“ಹಲ್ಲಿದ್ದವನಿಗೆ ಕಡಲೆಯಿಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ” ಎಂಬ ಗಾದೆ ಮಾತನ್ನು ನಾವು ಕೇಳಿರುತ್ತೇವೆ. ವಯಸ್ಸಾಗುತ್ತ ಹೋದಂತೆ ಹಲ್ಲುಗಳು ಹಾಳಾಗಿ ಬಿದ್ದರೆ, ಬದಲು ...

Flipkart Big Billion Days 2025: iPhone 16, Samsung, OnePlus ಮೇಲೆ ಭಾರೀ ಡಿಸ್ಕೌಂಟ್!

ಭಾರತದಲ್ಲಿ ಇ-ಕಾಮರ್ಸ್ ಶಾಪಿಂಗ್ ಜಗತ್ತಿನಲ್ಲಿ ಅತೀ ಹೆಚ್ಚು ನಿರೀಕ್ಷಿಸಲಾಗುವ ಹಬ್ಬದ ಮಾರಾಟಗಳಲ್ಲಿ ಒಂದಾಗಿದೆ Flipkart Big Billion Days Sale. ...

ಶನಿವಾರದ ಜ್ಯೋತಿಷ್ಯ ಫಲ: ಈ 3 ರಾಶಿಯವರು ನಿರೀಕ್ಷೆಯೇ ಇಲ್ಲದ ಸುದ್ದಿಯನ್ನು ಕೇಳಲಿದ್ದಾರೆ!

ಇಂದು ಚಂಚಲತೆ, ಅಧಿಕಾರ ಅಪೇಕ್ಷೆ, ಆಹಾರಕ್ಕೆ ಹೆಚ್ಚು ಖರ್ಚು, ಮಾತನ್ನು ಕೇಳದಿರುವುದು ಹಾಗೂ ಸ್ತ್ರೀಯರಿಂದ ಅಪಮಾನ ಅನುಭವಿಸುವ ಸೂಚನೆಗಳಿವೆ. ಆದರೆ ...

Samsung Galaxy S25 FE ಲಾಂಚ್: ಈ ಫೋನ್‌ನ AI ಫೀಚರ್ ನೋಡಿದ್ರೆ ನೀವು ಕೂಡಾ ಬೆರಗಾಗ್ತೀರ!

ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ Galaxy S25 FE ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. “ಫ್ಯಾನ್ ಎಡಿಷನ್” ಸರಣಿಯು ಯಾವಾಗಲೂ ...

ಪಡಿತರ ಚೀಟಿದಾರರಿಗೆ ಶಾಕ್! ಸರ್ಕಾರದ ಹೊಸ ಆದೇಶ

ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಗೂ ಮಹತ್ವ ಇದೆ. ಇದು ಬರೀ ಪರಿತರ ಪಡೆಯಲು ಅಷ್ಟೇ ಅಲ್ಲದೆ, ಸರ್ಕಾರಿ ಸೌಲಭ್ಯಗಳು, ಅರ್ಜಿ ...

123 Next