ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರ ಹೇಗಿದೆ ?

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Adike rate today:ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆಗೆ ವಿವಿಧ ಪ್ರಮಾಣದ ಬೆಲೆಗಳು ಕಂಡುಬರುತ್ತಿದ್ದು, ರೈತರು ಮತ್ತು ವ್ಯಾಪಾರಸ್ಥರಲ್ಲಿ ಕುತೂಹಲ ಉಂಟಾಗಿಸಿದೆ. ಮಾರುಕಟ್ಟೆ, ವರ್ಗ ಹಾಗೂ ಗುಣಮಟ್ಟದ ಆಧಾರದ ಮೇಲೆ ದರಗಳು ವ್ಯಾಪಕವಾಗಿ ಬದಲಾಗುತ್ತಿವೆ.

Shivamogga Adike rate today

ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಅಡಿಕೆಯ ದರದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ದರ ಕುಸಿತವಾಗಿದ್ದರೂ, ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ಬೆಲೆ ಲಭಿಸುತ್ತಿರುವುದು ರಾಜ್ಯದ ರೈತರಲ್ಲಿ ನಗು ಮೂಡಿಸಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ ಹೇಗಿದೆ ?

MarketVarietyMinimum PriceMaximum Price
DavangereRashi₹57,500₹57,500
ShimogaSaraku₹65,159₹91,696
KumtaCqca₹7,869₹22,699
KumtaRipe₹36,029₹42,933
ShimogaBette₹51,599₹61,400
KumtaChali₹38,869₹42,798
KumtaFactory₹6,089₹29,000
BelthangdiNew Variety₹28,400₹48,500
ShimogaRashi₹44,158₹58,499
KumtaChippu₹26,569₹31,099
BelthangdiCoca₹13,000₹26,500
ShimogaGorabalu₹15,000₹33,151

Read More>>ಶಿವಮೊಗ್ಗ ಮಾರುಕಟ್ಟೆಯಲ್ಲಿ ₹60,000 ದಾಟಿದ ಅಡಿಕೆ ಧಾರಣೆ !

Leave a Comment