ಅಡಿಕೆ ಧಾರಣೆ : ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ !

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Adike rate today : ಶಿವಮೊಗ್ಗ, ಯಲ್ಲಾಪುರ, ಶಿರಸಿ, ಸಾಗರ, ಸಿರಸಿ — ಇಡೀ ಮಲೆನಾಡಿನಲ್ಲಿ ರೈತರ ಮುಖದಲ್ಲಿ ಈಗ ನಗು. ಇತ್ತೀಚೆಗೆ ಕುಸಿತ ಕಂಡಿದ್ದ ಅಡಿಕೆ ಧಾರಣೆ ಮತ್ತೆ ಚುರುಕು ಪಡೆದು ಹೊಸ ನಿರೀಕ್ಷೆ ಹುಟ್ಟಿಸಿದೆ.

ರಾಜ್ಯದ ಮಲೆನಾಡು ಭಾಗಗಳಲ್ಲಿ ಅಡಿಕೆ ಒಂದು ಪ್ರಮುಖ ಕೃಷಿ ಬೆಳೆಯಾಗಿ ಬೆಳೆದಿದ್ದು, ಸಾವಿರಾರು ರೈತರ ಜೀವನದ ಮುಖ್ಯ ಕಸುಬಾಗಿದೆ. ವಿಶೇಷವಾಗಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಡಿಕೆಗೆ ವಿಶೇಷ ಮಾರುಕಟ್ಟೆಯಿದೆ , ಇಲ್ಲಿ ನಿತ್ಯವೂ ಬೆಲೆ ಬದಲಾವಣೆಗಳು ಕಂಡು ಬರುತ್ತವೆ. ಇತ್ತೀಚಿನ ಕೆಲ ವಾರಗಳಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತಗೊಂಡಿದ್ದರೂ ಇದೀಗ ಮತ್ತೆ ಚೇತನಗೊಂಡಿದೆ.

ಅಡಿಕೆ ಧಾರಣೆ

📢 Stay Updated! Join our WhatsApp Channel Now →

2025 ರ ಜುಲೈ ಅಂತ್ಯದ ವೇಳೆಗೆ, ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಾದ ಶಿರಸಿ, ಸಾಗರ, ಯಲ್ಲಾಪುರ, ಶಿವಮೊಗ್ಗದಲ್ಲಿ ಬೆಲೆಯಲ್ಲಿ 5-10%ರಷ್ಟು ಏರಿಕೆಯು ಕಂಡುಬಂದಿದೆ.

ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

Market DateVarietyMinimum PriceMaximum Price
Shivamogga01/08/2025Rashi₹46,309₹57,911
Yellapur01/08/2025Kempugotu₹17,099₹25,499
Shivamogga01/08/2025Bette₹54,099₹60,700
Sirsi01/08/2025Rashi₹43,879₹47,899
Yellapur01/08/2025Cqca₹9,900₹18,602
Yellapur01/08/2025Bilegotu₹18,611₹33,199
Yellapur01/08/2025Chali₹3,310₹44,469
Yellapur01/08/2025Tattibettee₹28,906₹37,169
Shivamogga01/08/2025Gorabalu₹16,189₹32,687
Sirsi01/08/2025Bette₹21,169₹39,701
Sirsi01/08/2025Bilegotu₹24,699₹35,999
Sirsi01/08/2025Chali₹38,018₹44,200
Sirsi01/08/2025Kempugotu₹12,400₹23,899
Yellapur01/08/2025api₹62,779₹68,899
Yellapur01/08/2025Rashi₹40,119₹56,409
Shivamogga01/08/2025Saraku₹60,010₹86,300

ರಾಜ್ಯದ ಇನ್ನೊಂದು ಪ್ರಮುಖ ಅಡಿಕೆ ಮರುಕಟ್ಟೆಯಾದ ದಾವಣಗೆರೆ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರ

VarietyMin PriceMax PriceAvg Price
Churu₹7,500₹7,500₹7,500
Rashi₹25,000₹25,000₹25,000
Sippegotu₹17,500₹17,500₹17,500

Read More >>> ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ – ಸಿಗಲಿದೆ ಎಕರೆಗೆ ಇಷ್ಟು ಸಹಾಯ ಧನ !

Leave a Comment