Adike rate : ಇಂದಿನ ಅಡಿಕೆ ಧಾರಣೆ | 20-08-2025

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Adike rate :ಕರ್ನಾಟಕದ ಹಲವೆಡೆಗಳಲ್ಲಿರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ಒಂದೇ ರೀತಿಯಾಗಿರದೆ, ಪ್ರತಿ ದಿನವೂ ಬೇರೆ ಬೇರೆ ರೀತಿಯಲ್ಲಿ ಏರಿಳಿತಗೊಳ್ಳುತ್ತವೆ.ಬೇಡಿಕೆ–ಪೂರೈಕೆ, ರಫ್ತು ಮಾರುಕಟ್ಟೆಯ ಬೇಡಿಕೆ ಹಾಗೂ ಗುಣಮಟ್ಟದ ಅಡಿಕೆ ಎಲ್ಲದರ ಒಟ್ಟಾರೆ ಪರಿಣಾಮ ಬೆಲೆ ಏರಿಳಿತದಲ್ಲಿ ಕಾಣುತ್ತದೆ.

Adike rate today

MarketVarietyMinimum PriceMaximum PriceModal Price
KumtaChali₹38,029₹43,098₹41,869
KumtaFactory₹4,029₹31,429₹28,519
ShimogaRashi₹48,258₹61,099₹60,299
MangaloreNew Variety₹36,000₹48,500₹42,300
ShimogaSaraku₹55,200₹96,896₹90,640
KumtaChippu₹26,569₹31,899₹29,379
KumtaCqca₹7,089₹27,399₹25,419
DavangereGorabalu₹17,500₹17,500₹17,500
KumtaRipe₹36,029₹43,199₹41,629
ShimogaBette₹56,009₹65,209₹64,919
ShimogaGorabalu₹16,289₹38,899₹34,299

Leave a Comment