Adike rate :ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದ್ದು, ಕೆಲವು ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ಗೆ ₹65,000 ಗಡಿಯತ್ತ ಬೆಲೆ ಸಾಗುತ್ತಿದೆ. ಮಾರುಕಟ್ಟೆ, ವರ್ಗ ಹಾಗೂ ಗುಣಮಟ್ಟದ ಆಧಾರದ ಮೇಲೆ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದರೂ, ರೈತರಲ್ಲಿ ಸಂತೋಷದ ಅಲೆ ಹರಡಿದೆ.
ಶಿವಮೊಗ್ಗ ಅಡಿಕೆ ರೇಟ್ today
Shimoga Market – 14/08/2025
| Variety | Min Price | Max Price | Avg Price |
|---|---|---|---|
| Bette | ₹55,069▲ | ₹63,500▲ | ₹62,799▲ |
| Gorabalu | ₹17,009▲ | ₹37,112▲ | ₹33,111▲ |
| Rashi | ₹47,009▼ | ₹60,299▲ | ₹59,399▼ |
| Saraku | ₹56,159▼ | ₹87,200▼ | ₹77,599▼ |
Sagar Market – 14/08/2025
| Variety | Min Price | Max Price | Avg Price |
|---|---|---|---|
| Bilegotu | ₹9,099▼ | ₹29,299▲ | ₹28,099▲ |
| Chali | ₹21,899▼ | ₹38,819▲ | ₹37,619▲ |
| Cqca | ₹5,666▼ | ₹25,599▲ | ₹24,229▲ |
| Kempugotu | ₹21,129▼ | ₹32,299▲ | ₹31,600▲ |
| Rashi | ₹26,129▼ | ₹60,669▲ | ₹59,669▲ |
| Sippegotu | ₹8,399▼ | ₹19,899▼ | ₹18,500▲ |
| Market | Variety | Minimum Price | Maximum Price | Modal Price |
|---|---|---|---|---|
| Davangere | Rashi | ₹24,500 | ₹24,500 | ₹24,500 |
| Belthangdi | New Variety | ₹27,500 | ₹48,500 | ₹29,500 |
| Chikkamagalore | Sippegotu | ₹10,000 | ₹10,000 | ₹10,000 |
| Kumta | Chippu | ₹25,099 | ₹31,599 | ₹29,359 |
| Sirsi | Chali | ₹38,239 | ₹43,588 | ₹40,914 |
| Shimoga | Bette | ₹52,810 | ₹63,199 | ₹61,989 |
| Shimoga | Saraku | ₹65,900 | ₹97,740 | ₹94,540 |
| Kumta | Chali | ₹38,899 | ₹43,009 | ₹41,649 |
| Kumta | Ripe | ₹36,029 | ₹43,109 | ₹40,719 |
| Sirsi | Bette | ₹28,909 | ₹46,839 | ₹35,256 |
| Kumta | Cqca | ₹7,089 | ₹23,569 | ₹20,749 |
| Sirsi | Bilegotu | ₹25,299 | ₹34,712 | ₹29,900 |
| Shimoga | Gorabalu | ₹16,009 | ₹37,009 | ₹32,899 |
| Holalkere | Rashi | ₹55,629 | ₹57,600 | ₹56,885 |
| Kumta | Factory | ₹6,019 | ₹30,699 | ₹28,799 |
| Sirsi | Kempugotu | ₹20,199 | ₹27,809 | ₹24,004 |
| Sirsi | Rashi | ₹43,599 | ₹49,899 | ₹46,749 |
| Belthangdi | Cqca | ₹14,000 | ₹27,500 | ₹18,000 |
| Shimoga | Rashi | ₹48,258 | ₹60,000 | ₹59,699 |
ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ‘ಅರಣ್ಯ ವೀಕ್ಷಕ’ ಹುದ್ದೆಗಳ ಶೀಘ್ರ ನೇಮಕಾತಿ – ಅರಣ್ಯ ಸಚಿವ ಈಶ್ವರ್ ಖಂಡ್ರೆ
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.
ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.
Interests: Investigative Reporting, Rural Journalism, Technology in Media
Quote: “Speak truth, even if your voice shakes.”






