Adike rate :ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದ್ದು, ಕೆಲವು ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ಗೆ ₹60,000 ಗಡಿಯತ್ತ ಬೆಲೆ ಸಾಗುತ್ತಿದೆ. ಮಾರುಕಟ್ಟೆ, ವರ್ಗ ಹಾಗೂ ಗುಣಮಟ್ಟದ ಆಧಾರದ ಮೇಲೆ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದರೂ, ರೈತರಲ್ಲಿ ಸಂತೋಷದ ಅಲೆ ಹರಡಿದೆ.
ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ – 11-08-2025

| Market | Variety | Minimum Price | Maximum Price |
|---|---|---|---|
| Sagar | Rashi | ₹43,910 | ₹58,529 |
| Yellapur | Chali | ₹34,900 | ₹43,209 |
| Yellapur | Cqca | ₹10,509 | ₹19,299 |
| Belthangdi | Cqca | ₹12,000 | ₹28,000 |
| Sagar | Bilegotu | ₹24,299 | ₹28,199 |
| Sirsi | Rashi | ₹46,269 | ₹49,099 |
| Yellapur | Kempugotu | ₹16,099 | ₹27,099 |
| Sagar | Cqca | ₹20,699 | ₹24,699 |
| Sagar | Sippegotu | ₹15,111 | ₹19,999 |
| Shimoga | Rashi | ₹48,009 | ₹59,699 |
| Shimoga | Saraku | ₹51,000 | ₹90,240 |
| Yellapur | api | ₹62,800 | ₹70,599 |
| Yellapur | Rashi | ₹40,399 | ₹59,208 |
| Yellapur | Tattibettee | ₹28,309 | ₹38,699 |
| Sagar | Chali | ₹32,999 | ₹38,199 |
| Shimoga | Bette | ₹54,799 | ₹62,809 |
| Chamaraj Nagar | Other | ₹51,156 | ₹51,156 |
| Sirsi | Bette | ₹27,699 | ₹45,061 |
| Sirsi | Bilegotu | ₹21,099 | ₹36,636 |
| Sirsi | Chali | ₹38,190 | ₹43,599 |
| Sirsi | Kempugotu | ₹22,299 | ₹25,299 |
| Yellapur | Bilegotu | ₹16,899 | ₹34,800 |
| Madikeri | Raw | ₹42,229 | ₹42,229 |
| Belthangdi | Other | ₹24,500 | ₹35,500 |
| Shimoga | Gorabalu | ₹25,580 | ₹37,001 |
| Tumkur | Rashi | ₹53,600 | ₹56,100 |
ರಾಜ್ಯದ ಅನರ್ಹ BPL ಕಾರ್ಡ್ಧಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ !
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.
ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.
Interests: Investigative Reporting, Rural Journalism, Technology in Media
Quote: “Speak truth, even if your voice shakes.”






