Adike rate : ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ – 12-08-2025

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

Adike rate :ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದ್ದು, ಕೆಲವು ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ₹60,000 ಗಡಿಯತ್ತ ಬೆಲೆ ಸಾಗುತ್ತಿದೆ. ಮಾರುಕಟ್ಟೆ, ವರ್ಗ ಹಾಗೂ ಗುಣಮಟ್ಟದ ಆಧಾರದ ಮೇಲೆ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದರೂ, ರೈತರಲ್ಲಿ ಸಂತೋಷದ ಅಲೆ ಹರಡಿದೆ.

ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ – 11-08-2025

adike rate today
MarketVarietyMinimum PriceMaximum Price
SagarRashi₹43,910₹58,529
YellapurChali₹34,900₹43,209
YellapurCqca₹10,509₹19,299
BelthangdiCqca₹12,000₹28,000
SagarBilegotu₹24,299₹28,199
SirsiRashi₹46,269₹49,099
YellapurKempugotu₹16,099₹27,099
SagarCqca₹20,699₹24,699
SagarSippegotu₹15,111₹19,999
ShimogaRashi₹48,009₹59,699
ShimogaSaraku₹51,000₹90,240
Yellapurapi₹62,800₹70,599
YellapurRashi₹40,399₹59,208
YellapurTattibettee₹28,309₹38,699
SagarChali₹32,999₹38,199
ShimogaBette₹54,799₹62,809
Chamaraj NagarOther₹51,156₹51,156
SirsiBette₹27,699₹45,061
SirsiBilegotu₹21,099₹36,636
SirsiChali₹38,190₹43,599
SirsiKempugotu₹22,299₹25,299
YellapurBilegotu₹16,899₹34,800
MadikeriRaw₹42,229₹42,229
BelthangdiOther₹24,500₹35,500
ShimogaGorabalu₹25,580₹37,001
TumkurRashi₹53,600₹56,100

ರಾಜ್ಯದ ಅನರ್ಹ BPL ಕಾರ್ಡ್‌ಧಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ !

Leave a Comment